ಎಸ್‌ಪಿಬಿ ನಿಧನಕ್ಕೆ ಕಣ್ಣೀರಿನ ವಿದಾಯ ಹೇಳಿದ ಬಾಲ ಗಾಯಕ ಅರ್ಜುನ್ ಇಟಗಿ - ಎಸ್.ಪಿ. ಬಾಲಸುಬ್ರಹ್ಮಣ್ಯಂ ನಿಧನ
ಕೊಪ್ಪಳ : ಬಾಲ ಗಾಯಕ ಅರ್ಜುನ್ ಇಟಗಿ ಎಸ್‌ಪಿಬಿ ನಿಧನಕ್ಕೆ ಕಂಬನಿ ಮಿಡಿದಿದ್ದಾನೆ. ಅವರ ಅಗಲಿಕೆಯಿಂದ ಸಂಗೀತ ಪ್ರೇಮಿಗಳು, ನಾಡಿನ ಅಭಿಮಾನಿಗಳು ದುಃಖದಲ್ಲಿ ಮುಳುಗಿದ್ದಾರೆ. ನೀವು ಇಷ್ಟು ಬೇಗ ಯಾಕೆ ಬಿಟ್ಟು ಹೋದಿರಿ ಸರ್ ಎಂದು ಅರ್ಜುನ್ ಇಟಗಿ ಕಂಬನಿ ಮಿಡಿದಿದ್ದಾನೆ.