ಕರ್ನಾಟಕ

karnataka

ETV Bharat / videos

ಅಂಧಕಾರ ತೊಲಗಿಸಲು ಏಕತೆಯಿಂದ ದೀಪ ಬೆಳಗೋಣವೆಂದ 'ಯುವರತ್ನ'.. - Appu applauds Modi's campaign

By

Published : Apr 5, 2020, 7:40 PM IST

ತಮಸೋಮ ಜ್ಯೋತಿರ್ಗಮಯ ಮೃತ್ಯೋರ್ಮ ಅಮೃತಂಗಮಯ ಓಂ ಶಾಂತಿಃ ಶಾಂತಿಃ ಶಾಂತಿಃ ಎಂಬ ಶಾಂತಿ ಮಂತ್ರ ಪಠಿಸಿರೋ ಪವರ್‌ ಪುನೀತ್‌ರಾಜಕುಮಾರ್‌, ಇಂದು ರಾತ್ರಿ ಎಲ್ಲರೂ ದೀಪ ಹಚ್ಚಿ ಎಂದು ಅಭಿಮಾನಿ ದೇವರುಗಳಲ್ಲಿ ಮನವಿ ಮಾಡಿದ್ದಾರೆ. ಆ ಮೂಲಕ ಪ್ರಧಾನಿ ಮೋದಿ ಅಭಿಯಾನಕ್ಕೆ ಯುವರತ್ನ ಕೈಜೋಡಿಸಿದ್ದಾರೆ.

ABOUT THE AUTHOR

...view details