31ನೇ ಜಿಲ್ಲೆಯಾಗಿ ವಿಜಯನಗರ.. ಸರ್ಕಾರದ ಅನುಮೋದನೆಗೆ ಹೋರಾಟಗಾರರು ಖುಷ್! - Approved to Vijayanagar District
ರಾಜ್ಯ ಸರ್ಕಾರ ವಿಜಯನಗರವನ್ನು 31ನೇ ಜಿಲ್ಲೆಯನ್ನಾಗಿ ಅನುಮೋದನೆ ನೀಡಿರೋದು ಹೋರಾಟಗಾರರಲ್ಲಿ ಸಂತಸ ಮೂಡಿಸಿದೆ. ಕಳೆದ ಎರಡು ದಶಕಗಳಿಂದ ಜಿಲ್ಲೆಯನ್ನಾಗಿ ಮಾಡಿರುವುದಕ್ಕೆ ವಿಜಯನಗರ ಜಿಲ್ಲಾ ಹೋರಾಟ ಸಮಿತಿ ಸದಸ್ಯರು ಸಾಕಷ್ಟು ಒತ್ತಾಯಿಸಿದ್ದರು. ಇದೀಗ ಅವರೆಲ್ಲ ಈಟಿವಿ ಭಾರತದ ಜತೆಗೆ ಸಂತಸ ಹಂಚಿಕೊಂಡಿದ್ದಾರೆ.