ಕೊರೊನಾ ಪತ್ತೆಗೆ ಆ್ಯಂಟಿಜೆನ್ ಟೆಸ್ಟ್ ಬಹು ಸಹಕಾರಿ.. ಡಾ.ಸತೀಶ್ - ಜಿಲ್ಲಾ ಆರೋಗ್ಯ ಅಧಿಕಾರಿ
ಹಾಸನ: ಕೊರೊನಾ ರೋಗ ತಡೆಗಾಗಿ ಕಳೆದ ಒಂದು ವಾರದಿಂದ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಮಾಡಲಾಗುತ್ತಿದೆ. ಈ ಟೆಸ್ಟ್ನಿಂದಾಗಿ 20 ನಿಮಿಷಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಕಂಡು ಹಿಡಿಯಬಹುದಾಗಿದೆ. ಈವರೆಗೆ 5,500 ಕಿಟ್ಗಳ ಪೈಕಿ 5000 ಕಿಟ್ಗಳು ಖಾಲಿಯಾಗಿವೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿನ ಕೊರೊನಾ ಸ್ಥಿತಿಗತಿ ಬಗ್ಗೆ ಡಾ.ಸತೀಶ್ ಈಟಿವಿ ಭಾರತ್ ಮೂಲಕ ನೀಡಿರುವ ಮಾಹಿತಿ ಇಲ್ಲಿದೆ.