ಪರಸ್ಪರ ಸಿಹಿ ತಿನ್ನಿಸಿ ಗೆಲುವು ಸಂಭ್ರಮಿಸಿದ ಜೊಲ್ಲೆ ದಂಪತಿ..! - Chikkodi
ಚಿಕ್ಕೋಡಿಯಲ್ಲಿ ಹಾಲಿ ಸಂಸದ ಪ್ರಕಾಶ್ ಹುಕ್ಕೇರಿ ಎದುರು ಗೆದ್ದು ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ ನಿಪ್ಪಾಣಿ ಶಾಸಕಿ, ಪತ್ನಿ ಶಶಿಕಲಾ ಜೊಲ್ಲೆ ಪತಿ ಅಣ್ಣಾಸಾಹೇಬ್ ಜೊಲ್ಲೆ ಪರಸ್ಪರ ಸಿಹಿ ತಿನ್ನಿಸಿ ಗೆಲುವು ಸಂಭ್ರಮಿಸಿದರು. ಮಾಜಿ ಶಾಸಕ ಲಕ್ಷ್ಮಣ ಸವದಿ, ರಾಜು ಕಾಗೆ, ಶಾಸಕ ದುರ್ಯೋಧನ ಐಹೊಳೆ, ಎಂಎಲ್ಸಿ ಮಹಾಂತೇಶ ಕವಟಗಿಮಠ ಈ ವೇಳೆ ಉಪಸ್ಥಿತರಿದ್ದರು.