ಕರ್ನಾಟಕ

karnataka

ETV Bharat / videos

ಶೆಟ್ಟಿಹಳ್ಳಿಯಲ್ಲಿ ಆಂಜನೇಯ ರಥೋತ್ಸವದ ವೈಭವ - ಜಾತ್ರಾ ಮಹೋತ್ಸವ

By

Published : Apr 20, 2019, 9:24 AM IST

ಶೆಟ್ಟಿಹಳ್ಳಿಯಲ್ಲಿರುವ ಆಂಜನೇಯ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಶ್ರದ್ಧಾ ಭಕ್ತಿಯಿಂದ ಆಂಜನೇಯ ಸ್ವಾಮಿಯ ಜಾತ್ರಾ ಮಹೋತ್ಸವ ಜರುಗಿತು. ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.

ABOUT THE AUTHOR

...view details