ಕರ್ನಾಟಕ

karnataka

ETV Bharat / videos

ಸರ್ಕಾರದ ಆದೇಶ ಪಾಲಿಸಿ, ಡಾಕ್ಟರ್ಸ್​, ನರ್ಸ್​ಗಳಿಗೆ ಸಹಕಾರ ನೀಡಿ... ಕೊರೊನಾ ಕುರಿತು ಕುಂಬ್ಳೆ ಜಾಗೃತಿ - ಕೊರೊನಾ ವೈರಸ್​

By

Published : Mar 27, 2020, 11:13 PM IST

ಬೆಂಗಳೂರು: ಮಹಾಮಾರಿ ಕೊರೊನಾ ವಿರುದ್ಧ ಹೋರಾಟ ನಡೆಸಿರುವ ದೇಶದ ಜತೆಗೆ 21 ದಿನಗಳ ಲಾಕ್​ಡೌನ್​​ನಲ್ಲಿ ಕಾಲ ಕಳೆಯುತ್ತಿದ್ದು, ಇದರ ಮಧ್ಯೆ ಟೀಂ ಇಂಡಿಯಾ ಮಾಜಿ ಕೋಚ್​ ಅನಿಲ್​ ಕುಂಬ್ಳೆ ಸೋಶಿಯಲ್​ ಮೀಡಿಯಾದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಇದಕ್ಕೆ ಪರಿಹಾರ ಎಂದು ಹೇಳಿರುವ ಕುಂಬ್ಳೆ, ಸರ್ಕಾರದ ಆದೇಶ ಎಲ್ಲರೂ ಪಾಲಿಸಿ, ಡಾಕ್ಟರ್ಸ್​​, ನರ್ಸ್​ಗಳಿಗೆ ಸಹಕಾರ ನೀಡಿ ಎಂದು ಕುಂಬ್ಳೆ ಮನವಿ ಮಾಡಿದ್ದಾರೆ.

ABOUT THE AUTHOR

...view details