ಕರ್ನಾಟಕ

karnataka

ETV Bharat / videos

ಖಾಕಿ ಅಡ್ಡಿ ಮಧ್ಯೆಯೂ ಕಾಲ್ನಡಿಗೆಯಲ್ಲಿ ಬೆಂಗಳೂರಿನತ್ತ ಅಂಗನವಾಡಿ ಕಾರ್ಯಕರ್ತರು.. - ಚಿಂತಾಮಣಿ ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ

By

Published : Dec 10, 2019, 4:36 PM IST

ಅಂಗನವಾಡಿಯಲ್ಲಿ ಆಂಗ್ಲ ಭಾಷಾ ಮಾಧ್ಯಮ ಹಾಗೂ ವಿವಿಧ ಸೌಲಭ್ಯಗಳಿಗೆ ಆಗ್ರಹಿಸಿ ಸರ್ಕಾರದ ವಿರುದ್ದ ಚಿಂತಾಮಣಿ ನಗರದಿಂದ ಬೆಂಗಳೂರಿಗೆ ಮಷ್ಕರಕ್ಕೆ ತೆರಳುವ ಅಂಗವಾಡಿ ಕಾರ್ಯಕರ್ತೆಯರನ್ನ ಪೊಲೀಸರು ತಡೆಯಲೆತ್ನಿಸಿದರು. ಆದರೆ, ಇದರ ಮಧ್ಯೆಯೂ ಕಾಲ್ನಡಿಗೆಯಲ್ಲಿ ತೆರಳಲು ಮುಂದಾಗಿದ್ದಾರೆ.

ABOUT THE AUTHOR

...view details