ಕರ್ನಾಟಕ

karnataka

ETV Bharat / videos

ಆನೆಗುಂದಿ ಉತ್ಸವ ನಡೆಸಲು ಜಿಲ್ಲಾಡಳಿತ ಗ್ರೀನ್ ಸಿಗ್ನಲ್.. ಜನವರಿ 9,10ಕ್ಕೆ ಮುಹೂರ್ತ ಫಿಕ್ಸ್! - koppal news

By

Published : Nov 20, 2019, 8:46 PM IST

Updated : Nov 20, 2019, 11:43 PM IST

ಕಳೆದ ಎಂಟು ವರ್ಷಗಳಿಂದ ಸ್ಥಗಿತಗೊಂಡಿದ್ದ ಐತಿಹಾಸಿಕ ಉತ್ಸವ ಮಾಡಲು ಕೊನೆಗೂ ಮುಹೂರ್ತ ಕೂಡಿ ಬಂದಿದೆ. ಆ ಭಾಗದ ಜನರ ಒತ್ತಾಯಕ್ಕೆ ಮಣಿದ ಜಿಲ್ಲಾಡಳಿತ ಉತ್ಸವ ನಡೆಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ.
Last Updated : Nov 20, 2019, 11:43 PM IST

ABOUT THE AUTHOR

...view details