ಆನೆಗೊಂದಿ ಉತ್ಸವ: ಜಿಲ್ಲಾಡಳಿತದಿಂದ ಟೀಸರ್ ಬಿಡುಗಡೆ - ಗಂಗಾವತಿ ಆನೆಗೊಂದಿ ಉತ್ಸವ ಟೀಸರ್
By
Published : Dec 22, 2019, 4:29 AM IST
ಕೊಪ್ಪಳ ಜಿಲ್ಲೆಯ ಗಂಗಾವತಿಯ ಐತಿಹಾಸಿಕ ಹಾಗೂ ಧಾರ್ಮಿಕ ತಾಣವಾದ ಆನೆಗೊಂದಿಯಲ್ಲಿ ಜನವರಿ 9 ಹಾಗೂ 10ರಂದು ಆನೆಗೊಂದಿ ಉತ್ಸವ ನಡೆಯಲಿದೆ. ಆನೆಗೊಂದಿ ಉತ್ಸವದ ಟೀಸರ್ನ್ನು ಜಿಲ್ಲಾಡಳಿತವು ಬಿಡುಗಡೆ ಮಾಡಿದೆ.