''ವಿಜಯನಗರ ವೈಭವ''ಕ್ಕೆ ಆನಂದ ಸಿಂಗ್ ಹೇಳೋದೇನು..? - ಆನಂದಸಿಂಗ್ ಮಗನ ಮದುವೆ
ಒಂದೆಡೆ ವಿಧಾನಸಭೆಯ ಉಪಚುನಾವಣೆ ರಂಗೇರುತ್ತಿದೆ. ಈ ವೇಳೆ ವಿಜಯನಗರ ಉಪಚುನಾವಣೆ ಕೂಡಾ ಜಿದ್ದಾಜಿದ್ದಿನ ಕಣವಾಗಿ ಮಾರ್ಪಾಡಾಗುತ್ತಿದೆ. ಅಲ್ಲಿನ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಚುನಾವಣೆ ಮಾತ್ರವಲ್ಲದೇ ಬೇರೊಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಪ್ರತಿಪಕ್ಷಗಳೂ ಕೂಡಾ ಸಾಕಷ್ಟು ಈ ವಿಷಯ ಚರ್ಚೆ ಮಾಡ್ತಿವೆ. ಅದೇನು ಗೊತ್ತಾ..? ನೀವೇ ನೋಡಿ..
Last Updated : Nov 30, 2019, 9:28 AM IST