ಕರ್ನಾಟಕ

karnataka

ETV Bharat / videos

ಒದಿ ಮಗಾ ಒದಿ.. ಜಂಬೂಸವಾರಿ ಬಳಿಕ ಆನೆಗಳ ಆಟ ಬೊಂಬಾಟ್‌..! - ಕೊಡಗಿನ ದುಬಾರೆ ಸಾಕಾನೆ ಶಿಬಿರ

By

Published : Oct 14, 2019, 10:46 PM IST

ಕೊಡಗು:ಈ ಬಾರಿಯ ಮೈಸೂರು ದಸರಾಕ್ಕೆ ತೆರೆ ಬಿದ್ದಾಗಿದೆ. ದಸರಾದ ಪ್ರಮುಖ ಆಕರ್ಷಣೆಯಾಗಿದ್ದ ಆನೆಗಳು ಈಗ ಎಲ್ಲಿವೆ. ಏನ್ ಮಾಡ್ತಿವೆ ಅನ್ನೋ ಕುತೂಹಲ ಸಹಜವಾಗಿಯೇ ಕಾಡುತ್ತೆ. ದಸರಾದಲ್ಲಿ ಭಾಗವಹಿಸಿದ್ದ ಆನೆಗಳ ಪೈಕಿ 6 ಆನೆಗಳು ಕೊಡಗಿನ ದುಬಾರೆ ಸಾಕಾನೆ ಶಿಬಿರದಲ್ಲಿ ರಿಲ್ಯಾಕ್ಸ್ ಮೂಡ್‌ನಲ್ಲಿವೆ. ಅಷ್ಟೇ ಅಲ್ಲ, ಪ್ರವಾಸಿಗರನ್ನು ರಂಜಿಸ್ತಾ, ಅವು ಕೂಡ ಸಖತ್ತಾಗಿ ಎಂಜಾಯ್ ಮಾಡ್ತಿವೆ.

ABOUT THE AUTHOR

...view details