ಕರ್ನಾಟಕ

karnataka

ETV Bharat / videos

ಅರಣ್ಯ ಬೆಳೆಸೋಕೆಂದೇ ಹಣ ಸುರಿದ ಪರಿಸರ ಪ್ರೇಮಿ.. ಆಡದೇ ಮಾಡಿದರು!

By

Published : Dec 7, 2019, 11:27 PM IST

ನಗರಗಳು ಬೆಳೆದಂತೆ ಕಾಡಿಗೆ ಕುತ್ತು ಬಂದಿದೆ. ಆದರೆ, ಅಲ್ಲೊಬ್ಬ ಇಲ್ಲೊಬ್ಬ ಕಾಡಿನ ಮಹತ್ವ ಅರಿತು ಅದನ್ನ ಉಳಿಸೋಕೆ ಪಣ ತೊಟ್ಟಿದಾರೆ. ಇಲ್ಲೊಬ್ಬ ಪರಿಸರ ಪ್ರೇಮಿ ಅರಣ್ಯ ಬೆಳೆಸೋದಕ್ಕೆ ತಾವೇ ಸ್ವಂತ ಖರ್ಚು ಮಾಡ್ತಿದಾರೆ.

ABOUT THE AUTHOR

...view details