ಮತ್ತೊಬ್ಬ ಯುವತಿಯಿಂದ ದೇಶ ವಿರೋಧಿ ಘೋಷಣೆ,ಸ್ಥಳದಲ್ಲಿದ್ದ ಪ್ರತಿಭಟನಾಕಾರರು ಹೇಳೊದೇನೋ? - An anti-living slogan from another young woman
ಬೆಂಗಳೂರು: ನಿನ್ನೆ ರಾಜ್ಯ ರಾಜಧಾನಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಯುವತಿ ಅಮೂಲ್ಯ ಪ್ರಕರಣ ಮಾಸುವ ಮುನ್ನವೇ ಮತ್ತೊಬ್ಬ ಯುವತಿ ಪಾಕಿಸ್ತಾನ ಪರ ಘೋಷಣೆ ಕೂಗಿರುವ ಘಟನೆ ನಡೆದಿದೆ. ಅಮೂಲ್ಯ ದೇಶ ವಿರೋಧಿ ಘೋಷಣೆ ಖಂಡಿಸಿ ಹಿಂದೂಪರ ಸಂಘಟನೆಗಳು ನಡೆಸುತ್ತಿದ್ದ ಪ್ರತಿಭಟನೆ ವೇಳೆ ಘಟನೆ ನಡೆದಿದೆ. ಅರುದ್ರಾ ಎಂಬ ಯುವತಿ ಫ್ರಿ ಕಾಶ್ಮೀರ ಬೋರ್ಡ್ ಹಿಡಿದು ಪಾಕ್ ಪರ ಘೋಷಣೆ ಕೂಗಿದ್ದಾಳೆ. ಈ ಬಗ್ಗೆ ಅಲ್ಲಿನ ಪ್ರತಿಭಟಕಾರರ ಜೊತೆ ನಮ್ಮ ಪ್ರತಿನಿಧಿ ನಡೆಸಿರುವ ಚಿಟ್ ಚಾಟ್ ಇಲ್ಲಿದೆ.