ಆಲ್ ದಿ ಬೆಸ್ಟ್ ಟೀಂ ಇಂಡಿಯಾ : ಭಾರತ ತಂಡಕ್ಕೆ ಶುಭಕೋರಿದ ರಾಯಚೂರು ಮಂದಿ - ಆಲ್ ದಿ ಬೆಸ್ಟ್ ಟೀಂ ಇಂಡಿಯಾ : ಭಾರತ ತಂಡಕ್ಕೆ ಶುಭಕೋರಿದ ರಾಯಚೂರು
ನಾಳೆ ಇಂಡಿಯಾ ನ್ಯೂಜಿಲೆಂಡ್ ಸೆಮಿಫೈನಲ್ ಮ್ಯಾಚ್ ಇದೆ. ಈ ಬಾರಿಯ ವಿಶ್ವಕಪ್ನಲ್ಲಿ ಸತತ ಗೆಲುವಿನ ನಾಗಲೋಟ ಮುಂದುವರೆಸಿರುವ ಭಾರತ ತಂಡ ಫೈನಲ್ನಲ್ಲಿಯೂ ಭರ್ಜರಿ ಜಯಗಳಿಸಲೆಂದು ರಾಯಚೂರಿನ ಮಂದಿ ಶುಭ ಹಾರೈಸಿದ್ದಾರೆ.