ಸೆಮಿಫೈನಲ್ ಹಣಾಹಣಿ: ಕೊಹ್ಲಿ ಪಡೆಗೆ ಗಣಿನಾಡಿನ ಅಭಿಮಾನಿಗಳಿಂದ ಆಲ್ ದಿ ಬೆಸ್ಟ್ - undefined
🎬 Watch Now: Feature Video
ಭಾರತ - ನ್ಯೂಜಿಲ್ಯಾಂಡ್ ಮಧ್ಯೆ ನಡೆಯುವ ವರ್ಲ್ಡ್ ಕಪ್ ಸೆಮಿಫೈನಲ್ ಕ್ರಿಕೆಟ್ ಪಂದ್ಯಾವಳಿಗೆ ಎಲ್ಲೆಡೆ ಅಭಿಮಾನಿಗಳು ಕೊಹ್ಲಿ ಪಡೆಗೆ ಶುಭ ಕೋರಿದ್ದಾರೆ. ಇತ್ತ ಬಳ್ಳಾರಿಯ ಕ್ರಿಕೆಟ್ ಅಭಿಮಾನಿಗಳು ಸಹ ವಿಶ್ ಮಾಡಿದ್ದಾರೆ. ಅಲ್ಲದೆ, ಇಂದಿನ ಪಂದ್ಯಕ್ಕೆ ಮಳೆರಾಯನ ಅಡ್ಡಿ ಆಗದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.