ಗೆದ್ದು ಬಾ ಭಾರತ.. ಇಂಡಿಯಾ-ನ್ಯೂಜಿಲ್ಯಾಂಡ್ ಸೆಮೀಸ್ಗೆ ಕ್ರೀಡಾಭಿಮಾನಿಗಳ ಶುಭಾಶಯ - undefined
ನಾಳೆ ಇಂಗ್ಲೆಂಡ್ನ ಮ್ಯಾಂಚೆಸ್ಟರ್ನಲ್ಲಿ ನಡೆಯಲಿರುವ ಭಾರತ-ನ್ಯೂಜಿಲ್ಯಾಂಡ್ ಸೆಮಿಫೈನಲ್ ಹಣಾಹಣಿಗೆ ಕ್ರೀಡಾಭಿಮಾನಿಗಳು ಶುಭಾಶಯ ಕೋರಿದ್ದಾರೆ. ಸೆಮಿಫೈನಲ್ನಲ್ಲಿ ಗೆದ್ದು ಭಾರತ ಫೈನಲ್ಗೆ ಪ್ರವೇಶ ಪಡೆಯಲೆಂದು ಹುಬ್ಬಳ್ಳಿ ಮಂದಿ ಶುಭ ಹಾರೈಸಿದ್ದಾರೆ.