ಕರ್ನಾಟಕ

karnataka

By

Published : Jan 2, 2020, 11:54 PM IST

ETV Bharat / videos

ಮಳೆಗೆ ಸೋರುತ್ತಿದ್ದ ಈ ತಾಲೂಕು ಆಸ್ಪತ್ರೆ ಈಗ ಖಾಸಗಿಯವರಿಗೇ ಪೈಪೋಟಿ ಕೊಡುತ್ತೆ..!

ಕಳೆದೆರಡು ವರ್ಷಗಳ ಹಿಂದೆ ಈ ಆಸ್ಪತ್ರೆ ಆಸ್ಪತ್ರೆಯಾಗಿರಲಿಲ್ಲ. ಇಲ್ಲಿಗೆ ಬರುವ ರೋಗಿಗಳಿಗಳ ಬದಲಿಗೆ ಆಸ್ಪತ್ರೆಯ ಕಟ್ಟಡಕ್ಕೆ ಮತ್ತು ಅದರ ಅವ್ಯವಸ್ಥೆ ಚಿಕಿತ್ಸೆ ನೀಡ್ಬೇಕು ಅಂತ ಅನ್ನಿಸುತ್ತಿತ್ತು. ಈಗ ಅದೇ ಆಸ್ಪತ್ರೆ ಮಿರಮಿರ ಮಿಂಚುತ್ತಿದೆ. ತಾಲೂಕಿನ ಯಾವುದೇ ಖಾಸಗಿ ಆಸ್ಪತ್ರೆಗೆ ಪೈಪೋಟಿ ಕೊಡುವ ಮಟ್ಟಿಗೆ ಆಸ್ಪತ್ರೆ ಬೆಳೆದುನಿಂತಿದೆ. ಈ ಆಸ್ಪತ್ರೆ ರೂಪಾಂತರಗೊಂಡ ಇಂಟರೆಸ್ಟಿಂಗ್ ಕಹಾನಿ ಇಲ್ಲಿದೆ..

ABOUT THE AUTHOR

...view details