ಕರ್ನಾಟಕ

karnataka

ETV Bharat / videos

8 ತಿಂಗಳ ಬಳಿಕ ಕಾಲೇಜುಗಳು ರೀ ಓಪನ್​; ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಕ್ಲಾಸ್​​ಗೆ ಹಾಜರ್ - all colleges opens after corona crisis news

By

Published : Nov 17, 2020, 9:33 AM IST

ರಾಜ್ಯದಲ್ಲಿ ಕೊರೊನಾ ಸೋಂಕು ಆವರಿಸಿದ ಹಿನ್ನೆಲೆ ಕಳೆದ 8 ತಿಂಗಳಿನಿಂದ ಶಾಲಾ- ಕಾಲೇಜುಗಳನ್ನು ಬಂದ್​ ಮಾಡಲಾಗಿತ್ತು.ಇದೀಗ ಕೊರೊನಾ ಸೋಂಕಿನ ತೀವ್ರತೆ ಕಡಿಮೆಯಾಗುತ್ತಿದೆ.‌ ಈ ನಿಟ್ಟಿನಲ್ಲಿ ಮೊದಲ ಹಂತವಾಗಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳು ಹಾಗೂ ಡಿಪ್ಲೋಮಾ ಕಾಲೇಜುಗಳು ಇಂದಿನಿಂದ ಆರಂಭವಾಗಿವೆ. ರಾಜ್ಯದ ಎಲ್ಲ ಕಾಲೇಜುಗಳು ಕೊರೊನಾ ಮಾರ್ಗಸೂಚಿ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಈ ಹಿನ್ನೆಲೆ ನಮ್ಮ ಪ್ರತಿನಿಧಿ ದೀಪಾ ಬೆಂಗಳೂರು ನಗರದ ವಿವೇಕಾನಂದ ಕಾಲೇಜಿನಿಂದ ಪ್ರತ್ಯಕ್ಷ ವರದಿ ನೀಡಿದ್ದು, ಇಂದು ಕಾಲೇಜಿಗೆ ಕೇವಲ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದು ಕಂಡು ಬಂತು.

ABOUT THE AUTHOR

...view details