ಅಗ್ರಿ ಡಿಪ್ಲೊಮಾ ಮಾಡಿದ್ರೂ ಸಿಗದ ಕೆಲ್ಸ: ಸರ್ಕಾರದ ವಿರುದ್ಧ ಉದ್ಯೋಗಾಕಾಂಕ್ಷಿಗಳ ಅಸಮಾಧಾನ - ಸರ್ಕಾರದ ವಿರುದ್ಧ ಉದ್ಯೋಗಾಕಾಂಕ್ಷಿಗಳ ಅಸಮಾಧಾನ
ಅವ್ರೆಲ್ಲ ಕಷ್ಟಪಟ್ಟು ಡಿಪ್ಲೊಮಾ ಓದಿದವ್ರು. ಆದ್ರೆ, ತಾವು ಓದಿರುವುದಕ್ಕೆ ಸಂಬಂಧಿಸಿದ ಯಾವುದೇ ನೌಕರಿ ಸಿಗ್ತಿಲ್ಲ ಅನ್ನೋದು ಕೊರಗು ಅವರದ್ದು. ಈ ಬಗ್ಗೆ ಸರ್ಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದ್ರೂ ಪ್ರಯೋಜನವಾಗಿಲ್ಲ. ಇವ್ರ ಗೋಳಾಟ ಕೇಳೋರೇ ಇಲ್ಲದಂತಾಗಿದೆ. ಅಗ್ರಿ ಡಿಪ್ಲೋಮಾ ಉದ್ಯೋಗಾಕಾಂಕ್ಷಿಗಳ ಸಮಸ್ಯೆಗಳ ಕುರಿತ ವರದಿ ಇದು.
TAGGED:
ಅಗ್ರಿ ಡಿಪ್ಲೊಮಾ