ಕರ್ನಾಟಕ

karnataka

ETV Bharat / videos

ಸಾಕಪ್ಪಾ, ಸಾಕು ಅನ್ನೋವಷ್ಟರಲ್ಲೇ ಮತ್ತೆ ಪ್ರವಾಹ: ಗ್ರಾಮದಿಂದ ಓಡೋಡಿ ಬಂದ ಜನ! - ಗದಗದಲ್ಲಿ ಬಾರಿ ಪ್ರವಾಹ

By

Published : Sep 6, 2019, 11:35 PM IST

ಒಂದ್ಸಲ ಪ್ರವಾಹ ಬಂದ್ರೆ ಸಾಕು, ಇಡೀ ಊರಿಗೆ ಊರೇ ಕೊಚ್ಚಿ ಹೋಗಿ, ಮನೆ ಮಠ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತೆ. ಅಂತದ್ರಲ್ಲಿ ಈ ಜಿಲ್ಲೆಗೆ ಎರಡೆರಡು ಬಾರಿ ಪ್ರವಾಹ ಬಂದಿರುವುದು ಗಾಯದ ಮೇಲೆ ಬರೆ ಹಾಕಿದಂತಾಗಿದೆ.ಈ ಊರಿನ ಜನರ ಗೋಳಿನ ಕತೆ-ವ್ಯಥೆ ಹೀಗಿದೆ ನೋಡಿ.

ABOUT THE AUTHOR

...view details