ಗ್ರಹಣ ಮೋಕ್ಷದ ಬಳಿಕ ಕಾಡು ಮಲ್ಲೇಶ್ವರನಿಗೆ ಅಡ್ಡ ಬಿದ್ದ ಭಕ್ತಾದಿಗಳು - After the eclipse a horde of devotees rushed to the temple in bengalore
ಒಂದೆಡೆ ಸೂರ್ಯಗ್ರಹಣವನ್ನು ವೈಜ್ಞಾನಿಕವಾಗಿ ಜನರು ಕಣ್ತುಂಬಿಕೊಂಡ್ರೆ, ಇನ್ನೊಂದೆಡೆ ಗ್ರಹಣ ಮುಗಿದ ಬಳಿಕ ಜನರು ದೇವಸ್ಥಾನ ಗಳಿಗೆ ಭೇಟಿ ನೀಡುತ್ತಿದ್ದಾರೆ. ಗ್ರಹಣ ದೋಷ ಬರಬಾರದು ಎಂಬ ನಂಬಿಕೆಯಿಂದ ಜನರು ಮಲ್ಲೇಶ್ವರಂ ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಾಲಯಕ್ಕೆ ಅಪಾರ ಸಂಖ್ಯೆಯಲ್ಲಿ ಬಂದು ಪೂಜೆ ಸಲ್ಲಿಸುತ್ತಿದ್ದಾರೆ.