ಏರೋ ಇಂಡಿಯಾ 2021: ಎಲ್ಲರ ಗಮನ ಸೆಳೆದ 'ರಫೆಲ್ ಏರ್ ಕ್ರಾಫ್ಟ್' - Aero India 2021 rules
ಲೋಹದ ಹಕ್ಕಿಗಳ ಹಾರಾಟದ ಕಲರವ ಎರಡನೇ ದಿನಕ್ಕೆ ಕಾಲಿಟ್ಟಿದೆ. ಇಂತಹ ಐತಿಹಾಸಿಕ ಕ್ಷಣಗಳನ್ನ ಕಣ್ತುಂಬಿಕೊಳ್ಳಲು ಉತ್ಸುಕರಾಗಿದ್ದ ನಗರದ ಜನತೆ ಏರೋ ಇಂಡಿಯಾ 2021ರ ಮಾರ್ಗಸೂಚಿಗಳನ್ನ ಪಾಲಿಸಿಕೊಂಡು ಬರುತ್ತಿದ್ದಾರೆ. ಇಲ್ಲಿ ಯುದ್ಧ ವಿಮಾನ ರಫೆಲ್ ಏರ್ ಕ್ರಾಫ್ಟ್ ಎಲ್ಲರ ಗಮನ ಸೆಳೆದಿದೆ. ಈ ಕುರಿತ ಹೆಚ್ಚಿನ ಮಾಹಿತಿಗೆ ನಮ್ಮ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ.