ಕಾನೂನಾತ್ಮಕವಾಗಿ ಡಿಕೆಶಿ ಮುಂದಿನ ನಡೆ ಏನಾಗಬಹುದು..? ಇಲ್ಲಿದೆ ನೋಡಿ - ಹೈಕೋರ್ಟ್ ಹಿರಿಯ ವಕೀಲ
ಇಡಿ ಯಿಂದ ಮಾಜಿ ಸಚಿವ ಡಿಕೆ ಶಿವಕುಮಾರ್ ಬಂಧನವಾದ ಹಿನ್ನೆಲೆ ಡಿಕೆ ಸದ್ಯ ಇಡಿ ವಶದಲ್ಲಿದ್ದಾರೆ. ಕಾನೂನು ರೀತಿಯಲ್ಲಿ ಡಿಕೆ ಯಾವ ರೀತಿ ಹೋರಾಟ ನಡೆಸಬಹುದೆಂದು ಹೈಕೋರ್ಟ್ ಹಿರಿಯ ವಕೀಲ ಹೆಚ್. ಸುನೀಲ್ ಕುಮಾರ್ ಈ ಟಿವಿ ಭಾರತ್ ಜೊತೆ ಮಾತನಾಡಿರುವ ಚಿಟ್ ಚಾಟ್ ಇಲ್ಲಿದೆ ನೋಡಿ..