ಬೀದಿಯಲ್ಲಿ ಅನಾಥವಾಗುವ ಬೆಕ್ಕು, ನಾಯಿಮರಿಗಳಿಗೆ ಆಶ್ರಯ... ದತ್ತು ನೀಡುತ್ತೆ ಈ ಸಂಸ್ಥೆ - ಬೆಕ್ಕು ಹಾಗೂ ನಾಯಿಮರಿಗಳ ದತ್ತು
ಸಾಕು ಪ್ರಾಣಿಗಳಿಗಷ್ಟೇ ಈಗಿನ ಕಾಲ. ಬೀದಿಗೆ ಬಿದ್ದ ಸಾಕು ಪ್ರಾಣಿಗಳ ಕಡೆ ಯಾರೂ ಕೂಡಾ ನೋಡೋದೇ ಇಲ್ಲ. ಅವುಗಳಿಗೆ ಆಶ್ರಯ ಹಾಗೂ ಆಹಾರ ನೀಡಲು ಯಾರೂ ಕೂಡಾ ತಲೆಕೆಡಿಸಿಕೊಳ್ಳುವುದಿಲ್ಲ. ಆದ್ರೆ ಇಲ್ಲೊಂದು ಸಂಸ್ಥೆ ಬೀದಿ ನಾಯಿಗಳನ್ನು ಹಾಗೂ ಬೆಕ್ಕುಗಳಿಗೆ ದಾರಿ ತೋರಿಸುವ ಕೆಲಸ ಮಾಡುತ್ತಿದೆ.