ಕರ್ನಾಟಕ

karnataka

ETV Bharat / videos

ಹಾಸನ 'ಹತ್ಯಾಚಾರ' ಪ್ರಕರಣ: ನಗರದ ಭಿಕ್ಷುಕರು ಪುನರ್ವಸತಿ ಕೇಂದ್ರಕ್ಕೆ ಶಿಫ್ಟ್​ - ಹಾಸನ ಹತ್ಯಾಚಾರ ಪ್ರಕರಣ

By

Published : Aug 27, 2020, 4:11 PM IST

Updated : Aug 27, 2020, 5:03 PM IST

ಹಾಸನ ನಗರದ ಎನ್​​ಆರ್​ ವೃತ್ತದ ಬಳಿ ನಡೆದ ಭಿಕ್ಷುಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಹಿನ್ನೆಲೆ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ, ನಗರಸಭೆ ಹಾಗೂ ಆರೋಗ್ಯ ಮತ್ತು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯಿಂದ ನಗರ ವ್ಯಾಪ್ತಿಯ 40 ಭಿಕ್ಷುಕರನ್ನು ಗುರುತಿಸಿ ಪುನರ್ವಸತಿ ಕೇಂದ್ರಕ್ಕೆ ಸೇರಿಸುವ ಕಾರ್ಯ ಮಾಡುತ್ತಿದೆ. ಈಗಾಗಲೇ 32 ಪುರುಷರು ಮತ್ತು 8 ಮಹಿಳೆಯರನ್ನು ಕರೆತಂದಿರುವುದಾಗಿ ನಗರಸಭೆ ಆಯುಕ್ತ ಕೃಷ್ಣಮೂರ್ತಿ 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.
Last Updated : Aug 27, 2020, 5:03 PM IST

ABOUT THE AUTHOR

...view details