ಕರ್ನಾಟಕ

karnataka

ETV Bharat / videos

ತಾಯಿಯ ಹರಕೆ ತೀರಿಸಿದ ರಾಗಿಣಿ: ಸತ್ಯಮೇವ ಜಯತೆ ಎಂದ ನಟಿ - Actress Ragini dwivedi visit to temple in Bangalore

By

Published : Jan 25, 2021, 9:37 PM IST

ಬೆಂಗಳೂರು: ಜೈಲಿನಿಂದ ಬಿಡುಗಡೆಯಾದರೆ ಪರಪ್ಪನ ಅಗ್ರಹಾರದ ಮುಂದಿರುವ ಜಡೆ ಮುನೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸುತ್ತೇವೆ ಎಂದು ಅವರ ತಾಯಿ ಹೊತ್ತಿದ್ದ ಹರಕೆಯನ್ನು ನಟಿ ರಾಗಿಣಿ ದ್ವಿವೇದಿ ತೀರಿಸಿದರು. ನಂತರ ಮಾತನಾಡಿದ ಅವರು, ನನ್ನ ಒಳಿತಿಗಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದ. ನನಗೆ ನ್ಯಾಯಾಂಗದ ಮೇಲೆ ನಂಬಿಕೆ ಇರುವ ಕಾರಣ ಹೊರಗೆ ಬಂದಿದ್ದೇನೆ. ಸತ್ಯಮೇವ ಜಯತೆ ಎಂದು ಹೇಳಿದರು.

ABOUT THE AUTHOR

...view details