ಕರ್ನಾಟಕ

karnataka

ETV Bharat / videos

ನಿರ್ಮಾಪಕ ರಾಮು ನಿಧನಕ್ಕೆ ನಟಿ‌ ರಾಗಿಣಿ‌ ದ್ವಿವೇದಿ ಕಂಬನಿ - Ragini Dwivedi cried for death of producer ramu

By

Published : Apr 26, 2021, 10:42 PM IST

ಕನ್ನಡ ಚಿತ್ರರಂಗದ ಕೋಟಿ ನಿರ್ಮಾಪಕ ಅಂತಾ ಪ್ರಸಿದ್ಧರಾಗಿದ್ದ ನಿರ್ಮಾಪಕ ಹಾಗೂ ನಟಿ ಮಾಲಾಶ್ರೀ ಪತಿ ರಾಮು ಇಂದು‌ ಸಂಜೆ ಇಹಲೋಕ ತ್ಯಜಿಸಿದ್ದಾರೆ. ಈ ವಿಷಯವನ್ನ‌ ಕೇಳಿ ನಟಿ ರಾಗಿಣಿ ದ್ವಿವೇದಿ ಕೂಡ ಶಾಕ್ ಆಗಿದ್ದಾರೆ. ನಿರ್ಮಾಪಕ ರಾಮು ನಿಧನಕ್ಕೆ ನಟಿ ಕಂಬನಿ ಮಿಡಿದಿದ್ದಾರೆ.

ABOUT THE AUTHOR

...view details