ವಿದ್ಯಾರ್ಥಿನಿಯರೊಂದಿಗೆ ಕುಣಿದು ಕುಪ್ಪಳಿದ ನಟಿ... ಪಾರೂಲ್ ಡಾನ್ಸ್ ಝಲಕ್ - ಕಿತ್ತೂರು ರಾಣಿ ಚೆನ್ನಮ್ಮ
ಆನೇಕಲ್: ಆನೇಕಲ್ ತಾಲೂಕಿನ ತೆಲಗರಹಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ಹೆಣ್ಣು ಮಕ್ಕಳ ವಸತಿ ಶಾಲೆಯಲ್ಲಿ ‘ರಾಜಲಾಂಛನ’ ಸಂಸ್ಥೆಯನ್ನು ನಟಿ ಪಾರೂಲ್ ಯಾದವ್ ಉದ್ಘಾಟಿಸಿದರು. ಗಿಡಕ್ಕೆ ನೀರೆರೆದು ಉದ್ಘಾಟಿಸಿದ ಬಳಿಕ ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದ್ರು. ಕಾರ್ಯಕ್ರಮದ ಕೊನೆಯಲ್ಲಿ ಅವರೊಂದಿಗೆ ಸೇರಿ ಕುಣಿದು ಕುಪ್ಪಳಿಸಿದ್ರು.