ಮನೆಯಲ್ಲೇ ಇದ್ದು ಕೋವಿಡ್ ನಿಯಮ ಪಾಲಿಸುವಂತೆ ನಟಿ ಮೇಘಾ ಶೆಟ್ಟಿ ಮನವಿ - ಮೇಘಾ ಶೆಟ್ಟಿ
ಕೊರೊನಾ ಹೆಚ್ಚಾಗಿರುವ ಕಾರಣ ಮನೆಯಲ್ಲಿ ಇದ್ದು ಸೇಫ್ ಆಗಿರೀ, ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂತ ಜನತೆಗೆ ನಟಿ ಮೇಘಾ ಶೆಟ್ಟಿ ಮನವಿ ಮಾಡಿದ್ದಾರೆ. ಇದೀಗ ಮತ್ತೆ ಲಾಕ್ಡೌನ್ ಆಗಿದೆ. ಮೊದಲಿಗಿಂತ ಈಗ ಹೆಚ್ಚು ಎಚ್ಚರವಾಗಿರಬೇಕು. ಎಲ್ಲರೂ ಲಾಕ್ಡೌನ್ ನಿಯಮ ಪಾಲಿಸಬೇಕು. ಇದರಿಂದ ಕೊರೊನಾ ಹರಡುತ್ತಿರುವುದನ್ನು ಕಡಿಮೆ ಮಾಡಬಹುದು ಎಂದಿದ್ದಾರೆ. ಅಲ್ಲದೇ ಎಲ್ಲರೂ ವಾಕ್ಸಿನ್ ಹಾಕಿಸಿಕೊಳ್ಳಿ ಎಂದು ನಟಿ ಮೇಘಾ ಶೆಟ್ಟಿ ಜನತೆಯಲ್ಲಿ ಕೋರಿದ್ದಾರೆ.