ನಟಿ ಮಯೂರಿ ಮೆಹಂದಿ ಶಾಸ್ತ್ರದ ಕಲರ್ಫುಲ್ ವಿಡಿಯೋ... - Actress Mayuri Mehndi Shastra
ಅಶ್ವನಿ ನಕ್ಷತ್ರ ಧಾರವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಮಯೂರಿ ಕ್ಯಾತರಿ, ಜೂನ್ 12 ರಂದು ತನ್ನ ಬಹುಕಾಲದ ಗೆಳೆಯ ಅರುಣ್ ಜೊತೆ ಸಪ್ತಪದಿ ತುಳಿದಿದ್ದಾರೆ. ಕೊರೊನಾ ಲಾಕ್ಡೌನ್ ಆದ ಕಾರಣ ದೇವಸ್ಥಾನದಲ್ಲಿ ಸರಳವಾಗಿ ವಿವಾಹವಾಗಿದ್ದ ಮಯೂರಿ, ತಮ್ಮ ಮೆಹಂದಿ ಶಾಸ್ತ್ರದ ವಿಡಿಯೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.