ಕರ್ನಾಟಕ

karnataka

ETV Bharat / videos

ಚಿಕ್ಕಪ್ಪನ ಡ್ಯಾನ್ಸ್, ಫೈಟ್ ನನಗೆ ಸ್ಫೂರ್ತಿ: ಯುವರಾಜ್ ಕುಮಾರ್ - Uncle's Dance, Fight inspired me

By

Published : Apr 1, 2021, 7:44 PM IST

ಪವರ್​ ಸ್ಟಾರ್​ ಪುನೀತ್ ರಾಜ್‍ಕುಮಾರ್ ಅಭಿನಯದ ಚಿತ್ರ 'ಯುವರತ್ನ' ಇಂದು ದೇಶಾದ್ಯಂತ ತೆರೆ ಕಂಡಿದೆ. ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಮೊದಲ ಶೋ ನೋಡಿದ ಯುವರಾಜ್ ಕುಮಾರ್, ಚಿಕ್ಕಪ್ಪನ ಸಿನಿಮಾ ಮೆಚ್ಚಿಕೊಂಡಿದ್ದಾರೆ‌. ಇದೇ ವೇಳೆ ನಿರ್ದೇಶಕ ಸಂತೋಷ್ ಆನಂದ್ ರಾಮ್‌ ಕೂಡ ಇದ್ದು ಚಿತ್ರಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ABOUT THE AUTHOR

...view details