ಕರ್ನಾಟಕ

karnataka

ETV Bharat / videos

ಯುಗಾದಿ ಹಬ್ಬವನ್ನು ಲೆಕ್ಕಿಸದೇ ಮತದಾರರ ಮನವೊಲಿಕೆಗೆ ಮುಂದಾದ ಉಪೇಂದ್ರ - etv bharat

By

Published : Apr 6, 2019, 1:24 PM IST

ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ, ನಟ - ನಿರ್ದೇಶಕ ಉಪೇಂದ್ರ ತಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ರಾಮನಗರದಲ್ಲಿ ಮತಯಾಚನೆ ಮಾಡಿದರು. ಯುಗಾದಿ ಹಬ್ಬವನ್ನು ಲೆಕ್ಕಿಸದೇ ಮತದಾರರ ಮನವೊಲಿಕೆಗೆ ಮುಂದಾಗಿರುವ ಉಪೇಂದ್ರ, ಈಟಿವಿ ಭಾರತ್​ ಜೊತೆಗೆ ತಮ್ಮ ಪ್ರಜಾಕೀಯ ಕಲ್ಪನೆ ಬಗ್ಗೆ ವಿವರಣೆ ನೀಡಿದರು.

ABOUT THE AUTHOR

...view details