'ನಾ ಸಿನಿಮಾ ರಂಗದಲ್ಲಿ ಇರಲು ಕಾರಣ 'ಎದ್ದೇಳು ಮಂಜುನಾಥ'.. ತಬಲಾ ನಾಣಿ - Actor tabla nani
ತಬಲಾ ನಾಣಿ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಹೊಂದಿರುವ ನಟ. ಪೋಷಕನ ಪಾತ್ರ, ಅಪ್ಪನ ಪಾತ್ರ, ಜೊತೆಗೆ ಕಾಮಿಡಿ ಟೈಮಿಂಗ್ನಿಂದ ಕನ್ನಡ ಸಿನಿಮಾ ಪ್ರೇಕ್ಷಕರನ್ನ ರಂಜಿಸುತ್ತಿರುವ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಒಂದು ಇಂಟ್ರೆಸ್ಟ್ರಿಂಗ್. ಹಾಗಾದರೆ, ತಬಲಾ ನಾಣಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇರೋದಿಕ್ಕೆ ಲೈಫ್ ಕೊಟ್ಟ ಸಿನಿಮಾ ಯಾವುದು? ರ್ಯಾಂಬೋ ಹಾಗೂ ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ಬಗ್ಗೆ ತಬಲಾ ನಾಣಿ ಹೇಳಿದ್ದೇನು? ತಬಲ ನಾಣಿಗೆ ತಬಲ ಹೆಸರು ಹೇಗೆ ಬಂತು? ಹೀಗೆ ಹಲವಾರು ಇಂಟ್ರಸ್ಟ್ರಿಂಗ್ ವಿಚಾರಗಳನ್ನ ಈಟಿವಿ ಭಾರತ ಜೊತೆ ಹಂಚಿಕೊಂಡಿದ್ದಾರೆ.