ಕರ್ನಾಟಕ

karnataka

By

Published : Nov 3, 2020, 11:57 AM IST

ETV Bharat / videos

RR ನಗರ ಉಪಚುನಾವಣೆ: ಮತ ಚಲಾಯಿಸಿದ‌ ಕಾರುಣ್ಯ ರಾಮ್

ಬೆಂಗಳೂರು : ಬಿಇಟಿ ಶಾಲೆಗೆ ಕುಟುಂಬ ಸಮೇತ ಆಗಮಿಸಿದ ನಟಿ ಕಾರುಣ್ಯ ರಾಮ್ ಮತದಾನ ಮಾಡಿದರು. ತಂಗಿ, ತಾಯಿ ಜೊತೆ ಬಂದು ಹಕ್ಕು ಚಲಾಯಿಸಿದರು. ನಾನು ಉತ್ತಮ ವ್ಯಕ್ತಿಗೆ ವೋಟ್ ಮಾಡಿದ್ದೇನೆ. ಎರಡು ಬಾರಿ ವೋಟ್ ಮಾಡುವ ಅವಕಾಶ ಸಿಕ್ಕಿದೆ. ಕೊರೊನಾ ಸೋಂಕಿತರಿಗೂ ಮತಚಲಾಯಿಸುವ ಅವಕಾಶ ಇದೆ. ಎಲ್ಲರೂ ಬಂದು ನಿಮ್ಮ ಹಕ್ಕು ಚಲಾಯಿಸಿ ಎಂದು ಹೇಳಿದರು.

ABOUT THE AUTHOR

...view details