ಕರ್ನಾಟಕ

karnataka

ETV Bharat / videos

ಜಗ್ಗೇಶ್ ಅಭಿಮಾನಿಗಳ ಸಂಘದಿಂದ ಜನಮೆಚ್ಚುವ ಕೆಲಸ... ಅಂಧ ಗಾಯಕಿಯರ ಕುಟುಂಬ ಖುಷ್​ - ಅಂಧ ಗಾಯಕಿಯರ ಮನೆ ದುರಸ್ತಿಪಡಿಸಿರುವ ನಟ ಜಗ್ಗೇಶ್

By

Published : Mar 12, 2020, 5:46 PM IST

ತುಮಕೂರು: ಜಿಲ್ಲೆಯ ಮಧುಗಿರಿ ತಾಲೂಕಿನ ಡಿವಿ ಹಳ್ಳಿಯಲ್ಲಿರುವ ಅಂಧ ಗಾಯಕಿಯರ ಮನೆಯನ್ನ ದುರಸ್ತಿಪಡಿಸಿರುವ ಚಿಟ್ರನಟ ಜಗ್ಗೇಶ್​ಗೆ ಅಂಧ ಗಾಯಕಿಯರ ಕುಟುಂಬ ಕೃತಜ್ಞತೆ ಸಲ್ಲಿಸಿದೆ. ಅಂಧ ಗಾಯಕಿಯರ ತಂದೆ ಹಾಗೂ ಅಜ್ಜಿ ಈಟಿವಿ ಭಾರತನೊಂದಿಗೆ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ABOUT THE AUTHOR

...view details