ಕರ್ನಾಟಕ

karnataka

ETV Bharat / videos

ವಿಶೇಷ ಚೇತನ ಮಕ್ಕಳೊಂದಿಗೆ ನಟ ದರ್ಶನ್‌: ವಿಡಿಯೋ ನೋಡಿ - ಜೆ. ಎಸ್. ಎಸ್. ಕಾಲೇಜಿನ ವಿಶೇಷ ಚೇತನ ಮಕ್ಕಳಿಗೆ ಸ್ಕಾಲರ್​ಶಿಪ್ ವಿತರಿಸುವ ಕಾರ್ಯಕ್ರಮ

By

Published : Mar 5, 2021, 4:13 PM IST

ಮೈಸೂರು: ನಗರದ ಜೆ.ಎಸ್.ಎಸ್ ಕಾಲೇಜಿನ ವಿಶೇಷ ಚೇತನ ಮಕ್ಕಳಿಗೆ ಸ್ಕಾಲರ್​ಶಿಪ್ ವಿತರಿಸುವ ಕಾರ್ಯಕ್ರಮದಲ್ಲಿ ನಟ ದರ್ಶನ್ ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ರಾಬರ್ಟ್ ಚಿತ್ರದ ಡೈಲಾಗ್ ಹೇಳಿ, ಸಿನಿಮಾ ನೋಡಿ ಹಾರೈಸಿ ಎಂದರು.

ABOUT THE AUTHOR

...view details