ಕರ್ನಾಟಕ

karnataka

ETV Bharat / videos

ಕೊರಳಿಗೆ ಹಾಕೋ ತನಕ ಹಾರ... ಆಮೇಲೆ ಜನರ ಬಾಯಿಗೆ ಆಹಾರ... ಫ್ರೀ ಸೇಬಿಗೆ ಮುಗಿಬಿದ್ದ ಜನಸಾಗರ! - ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿ ಪರ ಮತಯಾಚನೆ

By

Published : Dec 1, 2019, 7:48 PM IST

ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿ ಪರ ಮತಯಾಚನೆ ನಡೆಸಿದರು. ಈ ವೇಳೆ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲು‌ ಸೇಬಿನ ಹಾರ‌ ಹಾಕಿ ಗೌರವಿಸಲಾಯಿತು. ಇದಾದ ಕೆಲ‌ ಕ್ಷಣಗಳ ಬಳಿಕ ಹಾರದಲ್ಲಿದ್ದ ಸೇಬುಗಳನ್ನು ಪಡೆಯಲು ಕಾರ್ಯಕರ್ತರು ನೂಕು‌‌ನುಗ್ಗಲು ನಡೆಸಿದರು. ಆಸೆಗಣ್ಣುಗಳಿಂದ ಎತ್ತರದಲ್ಲಿದ್ದ ಸೇಬುಗಳಿಗಾಗಿ ಮುಗಿಬಿದ್ದರು.

ABOUT THE AUTHOR

...view details