ಕರ್ನಾಟಕ

karnataka

ETV Bharat / videos

ಅನ್​ಲಾಕ್​ ನಂತರ ಬಸ್​ ನಿಲ್ದಾಣದಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ - ಮೈಸೂರು ನಗರ ಸಾರಿಗೆ ಡಿವಿಜನ್ ಮ್ಯಾನೇಜರ್ ನಾಗರಾಜು

By

Published : Jan 30, 2021, 10:47 PM IST

ಮೈಸೂರು: ಅನ್​ಲಾಕ್ ನಂತರ ನಗರ ಬಸ್ ಸಂಚಾರ ಆರಂಭವಾಗಿದ್ದು, ಎಲ್ಲಾ ರೀತಿಯ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಸಾರಿಗೆ ಡಿವಿಜನ್ ಮ್ಯಾನೇಜರ್ ನಾಗರಾಜು ತಿಳಿಸಿದ್ದಾರೆ.

ABOUT THE AUTHOR

...view details