ಮದ್ವೆಯಾಗಿದ್ರೂ ಅನೈತಿಕ ಸಂಬಂಧ... ಬೇರೆಯವನ ಜೊತೆ ಮಾತ್ನಾಡಿದ್ಲು ಅಂತ ಕಿರಾತಕ ಮಾಡಿದ್ದೇನು ಗೊತ್ತಾ? - ಹಾವೇರಿ ಆಸಿಡ್ ದಾಳಿ ಸುದ್ದಿ
ಅವರಿಬ್ಬರೂ ವಿವಾಹಿತರೇ. ಆದ್ರೂ ಕದ್ದು ಮುಚ್ಚಿ ಅನೈತಿಕ ಸಂಬಂಧ ಹೊಂದಿದ್ರು. ಸಾಲದ್ದಕ್ಕೆ ಇಬ್ಬರೂ ಗಂಡ ಹೆಂಡತಿ ಅನ್ನೋ ರೀತಿಯಲ್ಲಿ ಆತ ಆಕೆಗೆ ತಾಳಿ ಕಟ್ಟಿದ್ದನಂತೆ. ಮಂಗಳವಾರ ಬೆಳಗ್ಗೆ ಅದೇನಾಗಿತ್ತೋ ಗೊತ್ತಿಲ್ಲ. ಅವನು ಕರೆದ ಅಂತಾ ಆಕೆ ಅವನೊಂದಿಗೆ ವಾಹನವೇರಿ ಹೋಗಿದ್ದಳು. ಆದ್ರೆ ಅಲ್ಲಾಗಿದ್ದು ಮಾತ್ರ ಆಕೆಗೆ ಊಹೆಗೂ ನಿಲುಕದ ಶಾಕ್. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಅಂತೀರಾ? ಈ ಸ್ಟೋರಿ ನೋಡಿ....