ಮೊದಲ ಮದುವೆ ವಿಷ್ಯ ಮುಚ್ಚಿಟ್ಟು 2ನೇ ಮದುವೆಯಾದ ಭೂಪ ಆಮೇಲೆ ಏನ್ಮಾಡ್ದ ಗೊತ್ತಾ? - ಪತಿಯ ಅಪ್ಪ, ಅಮ್ಮ, ಸಹೋದರಿಯಿಂದ 2ನೇ ಪತ್ನಿಗೆ ಕಿರುಕುಳ
ಆಕೆ ಸಂಸಾರದ ನೂರೆಂಟು ಕನಸುಗಳನ್ನು ಹೊತ್ತು ಮದುವೆಯಾಗಿ ಪತಿಯ ಮನೆಗೆ ಬಂದಿದ್ದಳು. ಆದ್ರೆ, ಆಕೆಗೆ ತಾನು ಅಂದುಕೊಂಡಂತೆ ಯಾವುದೇ ಕನಸುಗಳು ನನಸಾಗುವುದರ ಬದಲಿಗೆ ಬರೀ ಕಿರುಕುಳ, ದೌರ್ಜನ್ಯವನ್ನೇ ಎದುರಿಸಬೇಕಾಯ್ತು.ಇದಕ್ಕೆ ಕಾರಣ ರಹಸ್ಯವಾಗಿಟ್ಟಿದ್ದ ಮೊದಲನೇ ಮದುವೆ. ಪತಿಯಿಂದ ಮೋಸ ಹೋಗಿರುವ ಆ ಮಹಿಳೆಯ ಕಣ್ಣೀರಿನ ಕುರಿತ ಒಂದು ವರದಿ ಇಲ್ಲಿದೆ.
Last Updated : Jan 23, 2020, 1:20 PM IST