ಕರ್ನಾಟಕ

karnataka

ETV Bharat / videos

ಪಾಲಿಕೆ ಚುನಾವಣೆ ವೇಳೆ ಬೇಡ ಅಂದ್ರೂ ಮಹಿಳೆಗೆ ಹಣ ಕೊಟ್ಟ ಕಾಂಗ್ರೆಸ್​ ಕಾರ್ಯಕರ್ತ... ವಿಡಿಯೋ ವೈರಲ್ - ಮತದಾನದ ವೇಳೆ ಮಹಿಳೆಗೆ ಕಾಂಗ್ರೆಸ್ ಕಾರ್ಯಕರ್ತ ಹಣದ ಆಮಿಷವೊಡ್ಡಿದ ಆರೋಪ

By

Published : Nov 12, 2019, 8:50 PM IST

ದಾವಣಗೆರೆ: ಮಹಾನಗರ ಪಾಲಿಕೆ ಚುನಾವಣೆಯ ಮತದಾನದ ವೇಳೆ ಬಲವಂತವಾಗಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಮಹಿಳೆಗೆ ಹಣ ಕೊಡಲು ಮುಂದಾಗಿದ್ದಾರೆ ಎಂದು ಆರೋಪಿಸಲಾಗಿರುವ ವಿಡಿಯೋ ಒಂದು ಈಗ ಸಖತ್ ವೈರಲ್ ಆಗುತ್ತಿದೆ. ಮಹಿಳೆಗೆ ತಗೊಳ್ಳಿ ಮೇಡಂ ಎಂದು ಕಾರ್ಯಕರ್ತ ಹೇಳುತ್ತಿದ್ದರೂ ಆ ಮಹಿಳೆ ಮಾತ್ರ ಕೈ ಮುಗಿದು ಹಣ ನನಗೆ ಬೇಡ ಎನ್ನುತ್ತಾರೆ. ಬಳಿಕ ಆ ದುಡ್ಡನ್ನು ಆ ಕಾರ್ಯಕರ್ತ ತನ್ನ ಜೇಬಿನಲ್ಲಿ ಇಟ್ಟುಕೊಂಡು ಅಲ್ಲಿಂದ ಕಾಲ್ಕಿಳುವ ದೃಶ್ಯ ವಿಡಿಯೋದಲ್ಲಿದೆ. 25ನೇ ವಾರ್ಡ್​ನಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಕೆ. ಜಿ. ಶಿವಕುಮಾರ್ ಸಮ್ಮುಖದಲ್ಲಿ ಹಣ ಹಂಚಿಕೆಗೆ ಮುಂದಾಗಿದ್ದಾರೆ ಎಂದು ಆರೋಪಿಸಲಾಗಿದೆ.

For All Latest Updates

TAGGED:

ABOUT THE AUTHOR

...view details