ಕರ್ನಾಟಕ

karnataka

ETV Bharat / videos

ರಸ್ತೆಯಲ್ಲಿ ಬೈಕ್ ಸವಾರನ ಯಡವಟ್ಟು: ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರು - Accident Missed in Dhrawad

By

Published : Feb 26, 2020, 7:01 PM IST

ಧಾರವಾಡ: ಬೈಕ್ ಸವಾರನೋರ್ವ ಯಡವಟ್ಟು ಮಾಡಿಕೊಂಡು ಬಳಿಕ ತನ್ನ ಸಮಯ ಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರಾದ ಘಟನೆ ನಗರದ ಸಂಜೀವಿನಿ ಇಲ್ಲಿನ ಪಾರ್ಕ್ ಬಳಿ ನಡೆದಿದೆ. ಬೈಕ್ ಸವಾರನೋರ್ವ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಯೂಟರ್ನ್ ತೆಗೆದುಕೊಳ್ಳುವಾಗ ಬಸ್ಸೊಂದು ವೇಗವಾಗಿ ಬಂದಿದೆ. ಈ ವೇಳೆ ದಿಢೀರ್​​ ಎಚ್ಚೆತ್ತುಕೊಂಡ ವ್ಯಕ್ತಿ ಬೈಕ್​ನಿಂದ ರಸ್ತೆ ಡಿವೈಡರ್​ ಮೇಲೆ ಜಿಗಿದಿದ್ದಾನೆ. ಹೀಗಾಗಿ ಕೂದಲೆಳೆ ಅಂತರದಲ್ಲಿ ಬದುಕುಳಿದಿದ್ದಾನೆ. ಮೈ ಜುಮ್ಮೆನೆಸುವ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ‌ ನಡೆದಿದೆ.

ABOUT THE AUTHOR

...view details