ಕರ್ನಾಟಕ

karnataka

ETV Bharat / videos

ಬೈಕ್​ನಲ್ಲಿ ಓಡಾಡಿದ್ರೆ ಲಾಠಿ ಏಟಿನ ಭೀತಿ: ತಪ್ಪಿಸಿಕೊಳ್ಳಲು ಯುವಕನ ಹೊಸ ಐಡಿಯಾ! - ವಿಡಿಯೋ - Corona Lockdown Background

By

Published : Mar 28, 2020, 7:16 PM IST

ವಿಜಯಪುರ: ಕೊರೊನಾ ಲಾಕ್​ಡೌನ್ ಹಿನ್ನೆಲೆ, ಯುವಕನೊಬ್ಬ ಬೈಕ್ ಅಥವಾ ಕಾರು ತೆಗೆದುಕೊಂಡು ರಸ್ತೆಗೆ ಇಳಿದರೆ ಲಾಠಿ ಏಟು ಬೀಳಬಹುದು ಎಂದು ಕುದುರೆ ಏರಿ ನಗರ ಸಂಚಾರ ಮಾಡಿ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದ್ದಾನೆ. ನಂತರ ಇದನ್ನು ಗಮನಿಸಿದ ಪೊಲೀಸರು ಕುದುರೆ ಸವಾರನನ್ನ ಬೈದು ಬುದ್ಧಿ ಹೇಳಿ ಮನೆಗೆ ಕಳುಹಿಸಿದ್ದಾರೆ.

ABOUT THE AUTHOR

...view details