ಕರ್ನಾಟಕ

karnataka

ETV Bharat / videos

ಯಾರಿಗೂ ಗೊತ್ತಾಗದ ಹಾಗೆ ಮೊಬೈಲ್​ ಎಗರಿಸಿದ.. ಆದರೆ ಅಲ್ಲಿಂದ ತಪ್ಪಿಸಿಕೊಳ್ಳೋಕೇ ಆಗ್ಲಿಲ್ಲ...! VIDEO - karavar theft news

By

Published : Jan 1, 2020, 8:45 PM IST

ಕಾರವಾರ: ಮೊಬೈಲ್ ಖರೀದಿಸುವ ನೆಪದಲ್ಲಿ ಅಂಗಡಿಗೆ ಬಂದ ಯುವಕನೊಬ್ಬ ಎರಡು ಮೊಬೈಲ್​ಗಳನ್ನು ಎಗರಿಸುವ ಘಟನೆ ಕುಮಟಾ ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿ ನಡೆದಿದ್ದು, ಕಳ್ಳತನದ ವಿಡಿಯೋ ಸಿಸಿ ಕ್ಯಾಮಾರಾದಲ್ಲಿ ಸೆರೆಯಾಗಿದೆ. ಕದ್ದಿರುವ ಎರಡು ಮೊಬೈಲ್ ಐಪೋನ್ ಎನ್ನಲಾಗಿದೆ. ಮೊಬೈಲ್ ಅಂಗಡಿ ಮಾಲೀಕ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ABOUT THE AUTHOR

...view details