ಕರ್ನಾಟಕ

karnataka

ETV Bharat / videos

ಫೋಟೋಗೆ ಪೋಸ್ ಕೊಟ್ಟ ಚಿರತೆ: ವಿಡಿಯೋ ವೈರಲ್ - ಚಿರತೆ ವೈರಲ್ ವೀಡಿಯೋ

By

Published : Sep 6, 2020, 1:03 PM IST

ಚಾಮರಾಜನಗರ: ಯಾವ ಮಾಡೆಲ್​ಗಳಿಗೂ ತಾನೇನೂ ಕಮ್ಮಿ ಇಲ್ಲ ಎನ್ನುವಂತೆ ಚಿರತೆ ಫೋಟೋಗೆ ಪೋಸ್ ಕೊಟ್ಟಿದೆ. ಹೌದು, ಚಿರತೆಯೊಂದು ಅದ್ಭುತವಾಗಿ ಫೋಟೋಗೆ ಪೋಸ್ ಕೊಟ್ಟಂತೆ ಕಾಣಿಸಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಚಾಮರಾಜನಗರದ ಬಿಳಿಗಿರಿರಂಗನ ಬೆಟ್ಟದಲ್ಲಿರುವ ಅತ್ತಿಕಾನೆ ಎಸ್ಟೇಟ್​ನ ಹರೀಶ್ ಎಂಬುವರು ಈ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ ಎಂದು ತಿಳಿದುಬಂದಿದೆ.

ABOUT THE AUTHOR

...view details