ಕರ್ನಾಟಕ

karnataka

ETV Bharat / videos

ಗಾಂಧಿ ಜಯಂತಿ ಪ್ರಯುಕ್ತ ಜೆಡಿಎಸ್ ಕಚೇರಿಯಲ್ಲಿ ವಿಶಿಷ್ಟ ಕಾರ್ಯಕ್ರಮ.. - Gandhi Jayanthi

By

Published : Oct 2, 2019, 9:16 PM IST

ಮಹಾತ್ಮ ಗಾಂಧಿ ಅವರ 150ನೇ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 115ನೇ ಜಯಂತಿ ಅಂಗವಾಗಿ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಇಂದು ಸರ್ವಧರ್ಮ ಪ್ರಾರ್ಥನೆ ಏರ್ಪಡಿಸಲಾಗಿತ್ತು. ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದರು. ಗಾಂಧೀಜಿಗೆ ಪ್ರಿಯವಾದ ಹಾಡುಗಳು, ಮಂತ್ರ ಪಠಣ, ಕುರಾನ್ ಹಾಗೂ ಬೈಬಲ್ ಪ್ರವಚನ ಮಾಡಲಾಯಿತು.

ABOUT THE AUTHOR

...view details