ಕರ್ನಾಟಕ

karnataka

ETV Bharat / videos

ಹತ್ತು ವರ್ಷಗಳಿಂದ ಶೌಚಾಲಯವೇ ಆಲಯ..ಈ ಮಹಿಳೆಯ ಬದುಕು ಕಲ್ಲು ಹೃದಯವನ್ನೂ ಕರಗಿಸಬಲ್ಲುದು!

By

Published : Sep 22, 2019, 11:33 PM IST

ಶೌಚಾಲಯವೇ ಇವ್ರಿಗೆ ಮನೆ. ಶಾಲೆಯಲ್ಲಿ ಕೊಡುವ ಒಂದು ಹೊತ್ತಿನ ಬಿಸಿಯೂಟದಿಂದಲೇ ಈ ಕುಟುಂಬ ಹಸಿವು ನೀಗಿಸಿಕೊಳ್ತಿದೆ. ಸರ್ಕಾರ ಬಡವರಿಗೆ ನೀಡುವ ಅನ್ನಭಾಗ್ಯ ಯೋಜನೆಯ ಲಾಭ ಇವ್ರಿಗೆ ಸಿಗ್ತಿಲ್ಲ. ಮಾನವೀಯತೆ ಮರೆತ ಸಮಾಜದಲ್ಲಿ ಕಣ್ಣೀರ ಬದುಕು ಸಾಗಿಸುತ್ತಿರುವ ಮಹಿಳೆಯ ಕಥಾನಕ ಕಲ್ಲು ಹೃದಯದ ಕಣ್ಣುಗಳನ್ನು ತೇವವಾಗಿಸಬಲ್ಲುದು! ಈ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.

ABOUT THE AUTHOR

...view details