ಸಕ್ರೆಬೈಲು ಆನೆ ಬಿಡಾರದಲ್ಲಿ ಆನೆಗಳ ಸರಣಿ ಸಾವು: ಅರಣ್ಯ ಇಲಾಖೆಯಿಂದ ಹೈ ಅಲರ್ಟ್ - ಸಕ್ರೆಬೈಲು ಆನೆ ಬಿಡಾರದಲ್ಲಿ ಹೈ ಅಲರ್ಟ್
ಶಿವಮೊಗ್ಗದ ಸಕ್ರೆಬೈಲು ರಾಜ್ಯದ ಪ್ರಮುಖ ಆನೆ ಬಿಡಾರಗಳಲ್ಲಿ ಒಂದು 1954 ರಲ್ಲೇ ಈ ಆನೆ ಬಿಡಾರ ಆರಂಭವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಆನೆ ಬಿಡಾರದಲ್ಲಿ ಆನೆಗಳ ಸರಣಿ ಸಾವು, ಇಲಾಖೆಯ ಅಧಿಕಾರಿಗಳನ್ನು, ಪ್ರಾಣಿ ಪ್ರಿಯರನ್ನು ಹಾಗೂ ಸ್ಥಳೀಯರನ್ನು ಚಿಂತೆಗೀಡು ಮಾಡಿದೆ.
Last Updated : Oct 16, 2019, 1:56 PM IST