ನಿನ್ನೆ-ಮೊನ್ನೆ ಚೆನ್ನಾಗಿದ್ದವರು ಇವತ್ತು ಬದುಕಿಲ್ಲ.. ಈ ಹಳ್ಳಿಯೊಳಗೆ ನಿಗೂಢ ಸಾವಿನ ಸರಣಿ! - ಕೋಲಾರದಲ್ಲಿ ಸರಣಿ ಸಾವು
ಆ ಗ್ರಾಮದಲ್ಲಿ ಕಳೆದ ಹದಿನಾರು ದಿನಗಳಿಂದ ನಡೆಯುತ್ತಿರುವ ಸರಣಿ ಸಾವು ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ. ಒಂದು ಸಾವಿನ ದೀಪ ಆರುವ ಮುನ್ನ ಗ್ರಾಮದಲ್ಲಿ ಮತ್ತೊಂದು ಜೀವ ಬಲಿಯಾಗುತ್ತಿದೆ. ಅಷ್ಟಕ್ಕೂ ಆಗ್ರಾಮದಲ್ಲಿ ನಡೆಯುತ್ತಿರುವ ನಿಗೂಢ ಸಾವಿನ ಕುರಿತ ಸ್ಟೋರಿ ಇಲ್ಲಿದೆ.
Last Updated : Nov 20, 2019, 12:55 AM IST